Jayaprakash Nagathihalli
Jayaprakash Nagathihalli
  • Видео 3 989
  • Просмотров 2 705 725
ASSERTIVE COMMUNICATION AT BELLARY @Jayaprakash Nagathihalli #jayaprakash #live #kannada
💥I am on a mission to Inspire, Educate and Empower 5 Million people to be the best version of themselves in every area of their life.
#jayaprakashnagathihalli #publicspeaking #coach #mentor #trainer #author #kannada
Join Jayaprakash Nagathihalli's Telegram Channel to get updates: t.me/jayaprakashnagathihalli
Checkout our exclusive Page: transformationunlimited.flexifunnels.com/publicspeaking
View/subscribe to the following RUclips channels:
1. Jayaprakash Nagathihalli Channels:
SUBSCRIBE TO: Jayaprakash Nagathihalli
ruclips.net/channel/UCe00X14skN7DJWu6q487JHA
To Subscribe to the English Channel: Transformation Unlimited
ruclips.net/channel/UCdHx...
Social Media Links:
Page: transformationu...
Просмотров: 11

Видео

SONG BY VISUALLY CHALLENGED TEACHER @Jayaprakash Nagathihalli #jayaprakash #live #kannada
Просмотров 1116 часов назад
💥I am on a mission to Inspire, Educate and Empower 5 Million people to be the best version of themselves in every area of their life. #jayaprakashnagathihalli #publicspeaking #coach #mentor #trainer #author #kannada Join Jayaprakash Nagathihalli's Telegram Channel to get updates: t.me/jayaprakashnagathihalli Checkout our exclusive Page: transformationunlimited.flexifunnels.com/publicspeaking Vi...
ತೆಲುಗು ಗೀತೆ ಶಿವರಾಜ್ ಕುಟುಂಬದ ಹೆಸರುಗಳೊಂದಿಗೆ ಸಹಸ್ರ ಚಂದ್ರ ಕಾರ್ಯಕ್ರಮದಲ್ಲಿ @jayaprakashnagathihalli
Просмотров 1217 часов назад
ತೆಲುಗು ಗೀತೆ ಶಿವರಾಜ್ ಕುಟುಂಬದ ಹೆಸರುಗಳೊಂದಿಗೆ ಸಹಸ್ರ ಚಂದ್ರ ಕಾರ್ಯಕ್ರಮದಲ್ಲಿ @jayaprakashnagathihalli
I CAN DO IT - RAICHUR TEACHERS @Jayaprakash Nagathihalli #jayaprakash #live #kannada
Просмотров 3523 часа назад
💥I am on a mission to Inspire, Educate and Empower 5 Million people to be the best version of themselves in every area of their life. #jayaprakashnagathihalli #publicspeaking #coach #mentor #trainer #author #kannada Join Jayaprakash Nagathihalli's Telegram Channel to get updates: t.me/jayaprakashnagathihalli Checkout our exclusive Page: transformationunlimited.flexifunnels.com/publicspeaking Vi...
35 TIPS FOR PERSONALITY TRANSFORMATION @Jayaprakash Nagathihalli #jayaprakash #live #kannada
Просмотров 982 часа назад
💥I am on a mission to Inspire, Educate and Empower 5 Million people to be the best version of themselves in every area of their life. #jayaprakashnagathihalli #publicspeaking #coach #mentor #trainer #author #kannada Join Jayaprakash Nagathihalli's Telegram Channel to get updates: t.me/jayaprakashnagathihalli Checkout our exclusive Page: transformationunlimited.flexifunnels.com/publicspeaking Vi...
'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಶ್ರೀ ಮಧು ಬಂಗಾರಪ್ಪ, ಸಚಿವರ ಸೊಗಸಾದ ಭಾಷಣ - Educon
Просмотров 302 часа назад
'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಶ್ರೀ ಮಧು ಬಂಗಾರಪ್ಪ, ಸಚಿವರ ಸೊಗಸಾದ ಭಾಷಣ - Educon
Why JP's 2 Youtube Channels to be Subscribed? Jayaprakash Nagathihalli & Transformation Unlimited?
Просмотров 342 часа назад
Why JP's 2 RUclips Channels to be Subscribed? Jayaprakash Nagathihalli & Transformation Unlimited?
ಕುಂಬಾರನಿಗೆ ಒಂದು ವರ್ಷ, ದೊಣ್ಣೆಗೆ ಒಂದು ನಿಮಿಷ - ಒಂದು ಸಂವಾದ ​⁠@jayaprakashnagathihalli
Просмотров 664 часа назад
💥I am on a mission to Inspire, Educate and Empower 5 Million people to be the best version of themselves in every area of their life. #jayaprakashnagathihalli #publicspeaking #coach #mentor #trainer #author #kannada Join Jayaprakash Nagathihalli's Telegram Channel to get updates: t.me/jayaprakashnagathihalli Checkout our exclusive Page: transformationunlimited.flexifunnels.com/publicspeaking Vi...
ಯೋಗಾಚಾರ್ಯ ಬಿ.ಕೆ. ಎಸ್. ಅಯ್ಯಂಗಾರ್ ಅವರ ಯೋಗಾಸನದ ಭಂಗಿ - 1 @jayaprakashnagathihalli
Просмотров 404 часа назад
B K S Iyengar #yoga #rarevideo #mustwatch #differentyogapositions #bksiyengar #top #personalgrowth #how #howto Yoga & BKS Iyengar
Dr. Ajay Singh, Chairman, KKRDB speech at Educon 2024 at JSW, Toranagallu.
Просмотров 1949 часов назад
Dr. Ajay Singh speech at Educon , #drajaysingh #educon #education #videos #KKRDB #2024 #motivation #jayaprakashnagathihalli
ಜನರ ಜೀವನ ಮಟ್ಟವನ್ನು ಉತ್ತಮಗೊಳಿಸಲು ಶಿಕ್ಷಣವು ಪ್ರಮುಖ ಅಸ್ತ್ರ - ಅಂಬೇಡ್ಕರ್ EDUCATION IS A MUST
Просмотров 829 часов назад
ಜನರ ಜೀವನ ಮಟ್ಟವನ್ನು ಉತ್ತಮಗೊಳಿಸಲು ಶಿಕ್ಷಣವು ಪ್ರಮು ಅಸ್ತ್ರ - ಅಂಬೇಡ್ಕರ್ EDUCATION IS A MUST#education #motivation #status #study
Shashidhar Kote Speech & Songs at Transformation Camp @jayaprakashnagathihalli
Просмотров 269 часов назад
Shashidhar Kote Speech & Songs at Transformation Camp @jayaprakashnagathihalli
ಬದುಕಿದರೆ ಸಾಕಿಲ್ಲ; ಬಾಳಬೇಕು - ದ.ರಾ. ಬೇಂದ್ರೆ LIVE WELL @jayaprakashnagathihalli
Просмотров 20512 часов назад
#kannada #motivation #jayaprakashnagathihalli #live Live your life to the fullest
ಸ್ವರ್ಗದ ಮಡಿಲು ಕ್ಯಾಂಪ್ ಜಾಗ ANCIENT WISDOM IS HEAVEN - JP PUBLIC SPEAKING CAMP
Просмотров 4516 часов назад
ಸ್ವರ್ಗದ ಮಡಿಲು ಕ್ಯಾಂಪ್ ಜಾಗ ANCIENT WISDOM IS HEAVEN - JP PUBLIC SPEAKING CAMP
ATTRACTIVE JP PUBLIC SPEAKING CAMP - Feedback ​⁠@jayaprakashnagathihalli
Просмотров 8816 часов назад
ATTRACTIVE JP PUBLIC SPEAKING CAMP - Feedback ​⁠@jayaprakashnagathihalli
ಮೊಬೈಲ್ ಗೆ ಕಡಿಮೆ ಸಮಯ, ಪುಸ್ತಕಗಳಿಗೆ ಹೆಚ್ಚಿನ ಸಮಯ ನೀಡಿ LESS MOBILE & MORE BOOKS
Просмотров 25021 час назад
ಮೊಬೈಲ್ ಗೆ ಕಡಿಮೆ ಸಮಯ, ಪುಸ್ತಕಗಳಿಗೆ ಹೆಚ್ಚಿನ ಸಮಯ ನೀಡಿ LESS MOBILE & MORE BOOKS
COMMUNICATION - WHY? & HOW? @jayaprakashnagathihalli#communication #speaker #skills #publicspeaking
Просмотров 16321 час назад
COMMUNICATION - WHY? & HOW? @jayaprakashnagathihalli#communication #speaker #skills #publicspeaking
Silver Jubilee of KARGIL VIJAY DIWAS - KARGIL HERO MANJUNATH speaks #kargilvijaydiwas #kargil
Просмотров 36День назад
Silver Jubilee of KARGIL VIJAY DIWAS - KARGIL HERO MANJUNATH speaks #kargilvijaydiwas #kargil
🟠ನೀವಂದುಕೊಂಡಿರುವುದಕ್ಕಿಂತ ನಿಮ್ಮ ಮೌಲ್ಯ ಹೆಚ್ಚು YOU ARE MORE VALUABLE THAN YOU THINK
Просмотров 116День назад
🟠ನೀವಂದುಕೊಂಡಿರುವುದಕ್ಕಿಂತ ನಿಮ್ಮ ಮೌಲ್ಯ ಹೆಚ್ಚು YOU ARE MORE VALUABLE THAN YOU THINK
ಧ್ವನಿ ನೀ ನುಡಿಯ ಧಣಿ VOICE IS THE BOSS OF SPEECH @jayaprakashnagathihalli
Просмотров 117День назад
ಧ್ವನಿ ನೀ ನುಡಿಯ ಧಣಿ VOICE IS THE BOSS OF SPEECH @jayaprakashnagathihalli
TRANSFORMATION CAN HAPPEN THROUGH TRAINING @jayaprakashnagathihalli
Просмотров 92День назад
TRANSFORMATION CAN HAPPEN THROUGH TRAINING @jayaprakashnagathihalli
ವ್ಯಕ್ತಿತ್ವವೆಂಬುದು ಕನ್ನಡಿಯಂತೆ PERSONALITY IS LIKE A MIRROR @jayaprakashnagathihalli
Просмотров 136День назад
ವ್ಯಕ್ತಿತ್ವವೆಂಬುದು ಕನ್ನಡಿಯಂತೆ PERSONALITY IS LIKE A MIRROR @jayaprakashnagathihalli
ಗುರಿಯೇ ಬಾಣವನ್ನು ಆಕರ್ಷಿಸುತ್ತದೆ THE TARGET ATTRACTS THE ARROW ​⁠@jayaprakashnagathihalli
Просмотров 90День назад
ಗುರಿಯೇ ಬಾಣವನ್ನು ಆಕರ್ಷಿಸುತ್ತದೆ THE TARGET ATTRACTS THE ARROW ​⁠@jayaprakashnagathihalli
ದುರಸ್ತಿ ಮತ್ತು ನಿರ್ವಹಣೆ REPAIR & MAINTENANCE @jayaprakashnagathihalli
Просмотров 18514 дней назад
ದುರಸ್ತಿ ಮತ್ತು ನಿರ್ವಹಣೆ REPAIR & MAINTENANCE @jayaprakashnagathihalli
KASH FORMULA HELPS TO SCALE UP - Knowledge Attitude Skills Habits ಜ್ಞಾನ ಕೌಶಲ್ಯ ಮನೋಭಾವ ಅಭ್ಯಾಸಗಳು
Просмотров 10314 дней назад
KASH FORMULA HELPS TO SCALE UP - Knowledge Attitude Skills Habits ಜ್ಞಾನ ಕೌಶಲ್ಯ ಮನೋಭಾವ ಅಭ್ಯಾಸಗಳು
ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಿ SCRIPT YOUR FUTURE @jayaprakashnagathihalli
Просмотров 30714 дней назад
ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಿ SCRIPT YOUR FUTURE @jayaprakashnagathihalli
ಸಂವಹನ ಕೌಶಲ್ಯ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ COMMUNICATION SKILLS @jayaprakashnagathihalli
Просмотров 4714 дней назад
ಸಂವಹನ ಕೌಶಲ್ಯ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ COMMUNICATION SKILLS @jayaprakashnagathihalli
Dr. Shivashankar shared his JP Mentoring Workshop's Experience @jayaprakashnagathihalli
Просмотров 3614 дней назад
Dr. Shivashankar shared his JP Mentoring Workshop's Experience @jayaprakashnagathihalli
1% CLUB ಸಾಧಕರಿರುವ 1% ಕ್ಲಬ್ ಸೇರಲು ಪ್ರಯತ್ನಿಸಿ @jayaprakashnagathihalli
Просмотров 7414 дней назад
1% CLUB ಸಾಧಕರಿರುವ 1% ಕ್ಲಬ್ ಸೇರಲು ಪ್ರಯತ್ನಿಸಿ @jayaprakashnagathihalli
ನೆಚ್ಚದ ಗೆಳೆಯರ ನೆಂಟ ಬಿಡು CHOOSE FRIENDSHIP @Jayaprakash Nagathihalli
Просмотров 6314 дней назад
ನೆಚ್ಚದ ಗೆಳೆಯರ ನೆಂಟ ಬಿಡು CHOOSE FRIENDSHIP @Jayaprakash Nagathihalli

Комментарии

  • @katteeriswamy76Venkatapur
    @katteeriswamy76Venkatapur День назад

    ಕುಂಬಾರನಿಗೆ ಒಂದು ವರುಷ ದೊಣ್ಣೆಗೆ ಒಂದು ನಿಮಿಷ ನಾವು ಮಾಡುವ ಯಾವುದೇ ಪ್ರಾಜೆಕ್ಟ್ ತಯಾರಿಸುತ್ತೇವೆ ಅದನ್ನು ಸೇವ್ ಮಾಡಿಕೊಳ್ಳುವುದು ತುಂಬಾ ಮುಖ್ಯ ಅಗ್ತದೆ... ಅದನ್ನು ಸೇವ್ ಮಾಡದೆ ಇದ್ದರೆ ಕರೆಂಟ್ ಹೋದ ಸಮಯದಲ್ಲಿ ನಾವು ಮಾಡಿದ ಪ್ರಾಜೆಕ್ಟ್ ಹಾಳು ಆಗುತ್ತದೆ... ಹಾಗಾಗಿ ಸೇವ್ ಮಾಡಿಕೊಳ್ಳುವುದು ತುಂಬಾ ಮುಖ್ಯ

  • @navyamanjunath1574
    @navyamanjunath1574 5 дней назад

    Appaji!! fabulous 😍😍

  • @mirzafarali
    @mirzafarali 5 дней назад

    One of the finest flute artist in India.

  • @umanjunath7715
    @umanjunath7715 5 дней назад

    Thank you for sharing

  • @zenomplayz7056
    @zenomplayz7056 7 дней назад

    Sir ಕೊನೆಯ ಮಾತು ಸಿರಿಯಾಗಿ ಕೇಳಿಸಲಿಲ್ಲ , ಎಂಥ ಮಾತು ಕೇಳಲಾಗಲಿಲ್ಲ

  • @Geetha99999
    @Geetha99999 7 дней назад

    ತಮ್ಮ ವಿಡಿಯೋಗಳನ್ನು ನೋಡಿ ಕಲಿಯುವುದು ಸಾಕಷ್ಟಿದೆ ❤

  • @Geetha99999
    @Geetha99999 7 дней назад

    ಆರಾಮ ವಲಯದಿಂದ ಪ್ರಯತ್ನದ ವಲಯದೊಳಗೆ ಯಾರು ನಡೆಯುತ್ತಾರೆ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ನಿರಂತರ ಪ್ರಯತ್ನ ಮಾಡುತ್ತಿರಬೇಕು ಒಂದಲ್ಲ ಒಂದು ದಿನ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಕಾಯುವ ತಾಳ್ಮೆ ನಮ್ಮಲ್ಲಿರಬೇಕು ಧನ್ಯವಾದಗಳು ಸರ್

  • @benakamsacademy3087
    @benakamsacademy3087 7 дней назад

    Dr.ಪ್ರದೀಪ್ ಕುಮಾರ್ ಹೆಬ್ರಿ ಯವರಿಗೆ ವಂದನೆಗಳು ನಿಮ್ಮ ಮಾತುಗಳು ಸಂಗ್ರಹ ಯೋಗ್ಯ , ಮತ್ತು ಅವರನ್ನು ಪರಿಚಯ ಮಾಡಿಕೊಟ್ಟ ಜೇ.ಪಿ. ಸರ್ ರವರಿಗೂ ಹೃದಯ ಪೂರಕ ಗುರು ವಂದನೆಗಳು

  • @SaraswatiMSarasa-pn7ci
    @SaraswatiMSarasa-pn7ci 7 дней назад

    Butiful days all' of you sir 🙏🌹👍

  • @SaraswatiMSarasa-pn7ci
    @SaraswatiMSarasa-pn7ci 7 дней назад

    Yes that is true sir 🙏🌹👍

  • @Geetha99999
    @Geetha99999 8 дней назад

    🙏🙏🙏🙏🙏

  • @Geetha99999
    @Geetha99999 8 дней назад

    ಭಯ ಹೇಗೆ ಬಿಸಾಕುವುದು ನಾವು ಹೇಗೆ ಪರಿವರ್ತನೆ ಆಗಬಹುದು ಎಂದು ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು 🙏 ನಿರಂತರ ಪ್ರಯತ್ನ ಪಟ್ಟರೆ ನಮ್ಮ ಭಯವನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ

  • @katteeriswamy76Venkatapur
    @katteeriswamy76Venkatapur 8 дней назад

    ದ್ವನಿ ನೀ ಅರಿಯದೆ ಧನಿ.... ನಮ್ಮೆಲ್ಲರಿಗೂ ದ್ವನಿ ಮುಖ್ಯವಾಗಿ ಭಾಷಣದಲ್ಲಿ , ಪ್ರಮುಖವಾಗಿ ಬೇಕಾಗುತ್ತದೆ ಹೆಚ್ಚು ದ್ವನಿ ವೃದ್ಧಿ ಪಡಿಸಲು ಹೆಚ್ಚು ಹೆಚ್ಚು ಮಾತನಾಡುವ ಕಲೆಯನ್ನು ನಾವು ಕಲಿಯಬೇಕು... ನಮ್ಮ ದ್ವನಿಯಲ್ಲಿ ಹಿತ. ಮಿತ. ಮೃದು, ವಚನಂ.... ರೀತಿಯಲ್ಲಿ ಇರಬೇಕು. ದ್ವನಿ ಬಗ್ಗೆ ಅರ್ಥಮಾಡಿ ಸಿದ್ದಕ್ಕೆ jp ಸರ್ ಅವರಿಗೆ ಧನ್ಯವಾದಗಳು ಹೇಳುತ್ತೇನೆ 🎉🎉🎉

  • @katteeriswamy76Venkatapur
    @katteeriswamy76Venkatapur 8 дней назад

    ಮೊಬೈಲ್ ನೋಡುವುದಕ್ಕೆ ಸೀಮಿತ ಆದರೆ ಪುಸ್ತಕಗಳು ಬದುಕಿನ ಜೀವನ ಶೈಲಿಯನ್ನು ವೃದ್ದಿಸಿಕೊಳ್ಳುವುದಕ್ಕೆ ತುಂಬಾ ಮುಖ್ಯ.. ಮೊಬೈಲ್ ಕಡಿಮೆ ಬಳಸಿ ಹೆಚ್ಚು ಪುಸ್ತಕಗಳನ್ನು ಓದಿ... ಈ ಕೆಲಸವನ್ನು ನಾನು ಈಗಾಗಲೇ ಮಾಡ್ತಾ ಇದ್ದೇನೆ... ಒಂದು ವೇಳೆ ಮೊಬೈಲ್ ನೋಡಿದರೂ ಅದನ್ನು ಕಲಿಯಲಿಕ್ಕೆ ಹೆಚ್ಚು ಬಳಸುತ್ತೇನೆ... ಇಂಥ ವಿಷಯಗಳನ್ನೂ ನಮಗೆ ನೀಡಿ ಮಾತನಾಡಲು ಅವಕಾಶ ಮಾಡಿಕೊಟ್ಟ ನಮ್ಮ ಮಾರ್ಗದರ್ಶಕರು ಅದ ಜಯ ಪ್ರಕಾಶ್ ನಾಗತಿಹಳ್ಳಿ ಸರ್ ಅವರಿಗೆ ಧನ್ಯವಾದಗಳು 🎉🎉🎉

  • @sakammak9762
    @sakammak9762 8 дней назад

    Sir,,gm,

  • @Geetha99999
    @Geetha99999 9 дней назад

    🙏🙏🙏🙏🙏

  • @Geetha99999
    @Geetha99999 9 дней назад

    ಪುಸ್ತಕದ ಮಹತ್ವವನ್ನು ಅರಿತವರು ಮಾತ್ರ ಉತ್ತಮ ವ್ಯಕ್ತಿಗಳಾಗುತ್ತಾರೆ ವರ್ಷಾನುಗಟ್ಟಲೆ ಶ್ರಮವಹಿಸಿ ಬರೆದಂತಹ ಪುಸ್ತಕಗಳನ್ನು ಓದೋಣ ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ ❤ ಈ ಆನ್ಲೈನ್ ತರಬೇತಿಯ ಮುಖಾಂತರ ಪುಸ್ತಕದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಜ್ಞಾನವನ್ನು ದುಪ್ಪಟ್ಟು ಮಾಡಿಕೊಳ್ಳುವಂತಹ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿರುವ ಜಯಪ್ರಕಾಶ್ ಸರ್ ಅವರಿಗೆ ಧನ್ಯವಾದಗಳು 🙏

  • @katteeriswamy76Venkatapur
    @katteeriswamy76Venkatapur 9 дней назад

    ವ್ಯಕ್ತಿತ್ವ ಪರಿವರ್ತನೆ ಹೊಂದಬೇಕು ಅಂದ್ರೆ ಈ ಕೆಳಗಿನ ಅಂಶಗಳು ಬೇಕು 1.ಆರಾಮ ವಲಯದಿಂದ ಪ್ರಯತ್ನ ವಲಯದೆಡೆಗೆ ಯಾರೂ ಕಂಪರ್ಟ್ ಝೋನ್ ನಲ್ಲಿ ಇದ್ದಾರೆ ಅವರು ಅಬಿವೃದಿ ಹೊಂದಲಿಲ್ಲ. ಯಶಸ್ವಿ ವ್ಯಕ್ತಿಗಳು ಆಗಲೇ ಇಲ್ಲ. ಮದುವೆ ಅದ್ರು ಮಕ್ಕಳು ಆಯ್ತು ಊಟ ಮಾಡಿದರು ತಿಂದ್ರು ಹುಟ್ಟಿದರು ಸತ್ತರು. ಸ್ವಲ್ಪ ವಿಭಿನ್ನವಾಗಿ ಇರಬೇಕು ಅಂದ್ರೆ ಎಫರ್ಟ್ ಝೋನ್ ಬೇಕೆ ಬೇಕು. ನಾವು ಪ್ರಯತ್ನ ಶಿಲಾರಾಗಬೇಕು . 2. ವೀಕ್ಷಕರಿಂದ ಆಟರಾಗುವರೆಡೆಗೆ ಪ್ರಪಂಚದಲ್ಲಿ ಎಲ್ಲರೂ ವೀಕ್ಷಕರು ಆಗಿದ್ದಾರೆ ಆದರೆ ಆಟ ಆಡುವವರು ಕೆಲವೇ ಮಂದಿ.. ಆದರೆ ನಿಮ್ಮ ಬದುಕಿನಲ್ಲಿ ನೀವು ಆಟ ಆಡಬಾರದೆ ಯಾವುದೇ ಕ್ಷೇತ್ರದಲ್ಲಿ ನೀವು ಆ ಕ್ಷೇತ್ರದಲ್ಲಿ ಒಂದು ಸಣ್ಣ ಛಾಪು ಮುಡಿಸಬಾರದೇ ನೀವು ಆಟ ಗಾರರು ಆಗಬೇಕು ಅಂದ್ರೆ ವ್ಯಕ್ತಿತ್ವ ಪರಿವರ್ತನೆ ಆಗಬೇಕು ಅಂದ್ರೆ ಈ ಅಂಶ ವೃದ್ದಿಸಿಕೊಳ್ಳಬೇಕಾಗುತ್ತದೆ. 3. ಸಾಮಾನ್ಯರಿಂದ ಅಸಾಮಾನ್ಯ ರಾಗುವವೆಡೆಗೆ Ordinary extra be fore ordinary ಸಾಮಾನ್ಯರಿಂದ ಅಸಾಮಾನ್ಯರಾಗೊದು ಸಾದ್ಯ ಯಾವಾಗ ನಿಮ್ಮಲ್ಲಿ ನೀವು ನಿಮ್ಮ ವ್ಯಕ್ತಿತ್ವವನ್ನು ಪರಿವರ್ತನೆ ಮಾಡಿಕೊಂಡಾಗ 4 ಅನುಪಯುಕ್ತತೆಯಿಂದ ಉಪಯುಕ್ತತೆಯಡೆಗೆ Uselesss ನಿಂದ usefullness ಎಷ್ಟೊಂದು ಜನ ತಮಗಿರುವ ಸಾಮರ್ಥ್ಯ ಗಳು,ಪ್ರತಿಭೆಗಳನ್ನು ಹೊರ ಹಾಕುವುದೆ ಇಲ್ಲ 5. ಕೊಳೆಯಿಂದ ಕಳೆಯಡೆಗೆ ಸ್ವಚ್ಚ ಭರತ್ ನಿಮ್ಮ ಮನೆ ಕ್ಲೀನ್ ಮಾಡುತ್ತೇವೆ. ರೋಡ್ ಕ್ಲೀನ್ ಮಾಡುತ್ತೇವೆ. ಆದರೆ ನಿಮ್ಮ ಮನಸನ್ನ ಕ್ಲೀನ್ ಮಾಡ್ತೀರಾ. ವೀಕ್ಷಣೆ ಮಾಡಿ ಆ ಕಳೆ ಬರಬೇಕು ಅಂದ್ರೆ ಅನಗತ್ಯ ವಿಚಾರಗಳನ್ನು ಬಿಟ್ಟು ಅಗತ್ಯ ವಿಚಾರಗಳನ್ನ ಮನಸ್ಸಿನಲ್ಲಿ ತುಂಬಾ ಬೇಕು. 6. ನಕಾರಾತ್ಮತೆಯಿಂದ ಸಾಕರತ್ಮದೆಡೆಗೆ ಯಾವಾಗಲೂ ನೆಗೆಟಿವ್ ನೆಗೆಟಿವ್ ನೆಗೆಟಿವ್ ಅಂದ್ರೆ ಏನು ಮೈನಸ್.. ಆ ಇನ್ನೊಂದು ಮೈನಸ್ ತಗೊಂಡು ಉಲ್ಟಾ ಪ್ಲಸ್ ಮಾಡಿಕೊಂಡರೆ ಸಕ್ಕತ್ ಆಗಿ ಇರುತ್ತದೆ ಅಲ್ವಾ ನಕಾರಾತ್ಮತೆಯಿಂದ ಸಾಕರತ್ಮದೆಡೆಗೆ ನಾವು ಸಾಗಬೇಕು. 7.ಸ್ನೇಹಿತರೆ ಕನಸುಗಳಿಂದ ಗುರಿಯದೆಡೆಗೆ ಸಾಗಬೇಕು. ಎಲ್ಲರೂ ಕನಸು ಕಾಣುತ್ತಾರೆ ಅ ಕನಸು ನನಸು ಆಗಬೇಕು ಅಂದ್ರೆ ಗುರಿಗಳು ಇಟ್ಟುಕೊಳ್ಳಬೇಕು ಗುರಿಗಳೆಡೆಗೆ ಗುರಿ ಇಟ್ಕೋ ಬೇಕು ಅದಕ್ಕಾಗಿ ವ್ಯಕ್ತಿತ್ವ ಪರಿವರ್ತನೆ ಅಗತ್ಯ ಇದೆ. 8. ಚಿಂತೆಯಿಂದ ಚಿಂತನೆಯೆಡೆಗೆ ಅಯ್ಯೋ ಕೋವಿಡ್ ಬಂತಪ್ಪ ಎನ್ನಪಾ ಮಾಡೋದು .. ಚಿಂತೆ ಮಾಡೋದು. ಯಾವುದು ನಮ್ಮ ಕೈಯಲ್ಲಿ ಇಲ್ಲವೋ ಅದನ್ನು ಯೋಚಿಸದೆ ಯಾವುದು ನಮ್ಮ ಕೈಯಲ್ಲಿ ಇದೆ ಅದರ ಕಡೆ ಯೋಚಿಸುವುದು ಮುಖ್ಯವಾಗುತ್ತದೆ. ಸ್ನೇಹಿತರೆ. 9. ಸಿದ್ಧತೆಯಿಂದ ಸಾಧನೆಯೆಡೆಗೆ From prepresion to ಸಕ್ಸಸ್ ಪ್ರಿಪರೇಷನ್ ಮಾಡಿಕೊಳ್ಳದೆ ಮುಂದಕ್ಕೆ ಹೋಗಿ ಬಿಡುತ್ತಿವಿ ಯುದ್ದ ಮಾಡಿ ಸೋಲುತ್ತೇವೆ.. ಹಾಗಾಗಿ ಮಾಡುವ ಮುಂಚೆ ಸಿದ್ಧತೆ ಮಾಡಿಕೊಳ್ಳೋಣ. 10. ನೋವುಗಳಿಂದ ನಲಿವುನೆಡೆಗೆ ಯಾರಿಗೆ ರಿ ನೋವು ಇಲ್ಲ ಯಾರಿಗೆ ರಿ ಸಮಸ್ಯೆ ಇಲ್ಲ ಆ ನೋವುಗಳನ್ನ ಸಹಿಸಿಕೊಂಡು ನೋವುಗಳಲ್ಲಿ ಸಂತೋಷ ಪಡೆಯುವುದು ಹೇಗೆ ವ್ಯಕ್ತಿತ್ವ ಪರಿವರ್ತನೆ ಆದಾಗ ಸಾದ್ಯ .enjoy the pain ಸುಖ ನ ಎಂಜಾಯ್ ಮಾಡೋದಿಲ್ಲವಾ ಮಾಡೆ ಮಾಡ್ತೀರಾ. 11. ಸಮಸ್ಯೆಗಳಿಂದ ಪರಿಹಾರದೆಡೆಗೆ ಹೌದು ಸ್ವಾಮಿ ಎಲ್ಲರಿಗೂ ಸಮಸ್ಯೆ ಇರುತ್ತೆ u should not p a part of problem u should a part of solution ಇದು ನಿಮಗೆ ಅರ್ಥವಾಗಬೇಕು. 12. ಬಡತನದಿಂದ ಸಿರಿತನದೆಡೆಗೆ ಹುಟ್ಟುವಾಗ ಬಡತನ ವಿದ್ದರೆ ನಿನ್ನ ತಪ್ಪಲ್ಲ ಸಾಯುವಾಗ ನೀನೂ ಬಡತನದಲ್ಲಿ ಸತ್ತರೆ ಅದು ನಿಮ್ಮ ತಪ್ಪು ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ . 13. ಅಪಾಯಗಳಿಂದ ಸಾಹಸದೆಡೆಗೆ From dangers risk risk take it ಅಲ್ಲಿಂದ ನಾವು ಅಡ್ವೆಂಚರ್ ಸ್ ಪರ್ಸನ್ ಆಗೋದಕ್ಕೆ ಸಾದ್ಯ ಆಗುತ್ತದೆ.wish you accepet you risk goes up prize goes up .

  • @somashekar9810
    @somashekar9810 9 дней назад

    🎉

  • @somashekar9810
    @somashekar9810 9 дней назад

    Super ಅಣ್ಣ ❤

  • @premaa4951
    @premaa4951 9 дней назад

    Hi sir

  • @Geetha99999
    @Geetha99999 11 дней назад

    ನಮ್ಮ ಮೌಲ್ಯಗಳನ್ನು ಅರಿಯುವಲ್ಲಿ ತಮ್ಮ ತರಬೇತಿಯು ಅತ್ಯುತ್ತಮವಾಗಿದೆ ತಮಗೆ ಧನ್ಯವಾದಗಳು ಸರ್❤🙏

  • @Geetha99999
    @Geetha99999 11 дней назад

    ಆಗಾಗ ಅವರ ಮೌಲ್ಯಗಳನ್ನು ಪರೀಕ್ಷಿಸಿಕೊಳ್ಳಬೇಕು ಆಗ ನಮ್ಮ ಮೌಲ್ಯ ನಮಗೆ ಅರಿವಾಗುತ್ತದೆ ❤

  • @Geetha99999
    @Geetha99999 11 дней назад

    ಧ್ವನಿಯ ಬಗ್ಗೆ ಸಾಕಷ್ಟು ಚರ್ಚೆ ಮಾಹಿತಿಗಳು ದೊರೆಯಿತು ಈ ರೀತಿಯ ಧ್ವನಿಯ ಏರಿಳಿತವನ್ನು ಹಾಗೂ ವ್ಯಕ್ತಿತ್ವ ಪರಿವರ್ತನೆಯನ್ನು ಮಾಡಲು ಪಣ ತೊಟ್ಟಿರುವ ಶ್ರಮಿಸುತ್ತಿರುವ ಜಯಪ್ರಕಾಶ್ ನಾಗತಿಹಳ್ಳಿ ಸರ್ ಗೆ ಧನ್ಯವಾದಗಳು 🙏

  • @benakamsacademy3087
    @benakamsacademy3087 11 дней назад

    ಅವರವರ ಮನೆಯ ಕನ್ನಡಿ ಅವರನ್ನು ಸುಂದರವಾಗಿ ತೋರಿಸುತ್ತವೆ 100ಕ್ಕೆ 100 ಪೂರ್ಣ

  • @muralitharank1736
    @muralitharank1736 11 дней назад

    Yathi varyarige samaanarada ee poojyaru seematheetha jnanasindhu.

  • @nagarajus8760
    @nagarajus8760 11 дней назад

    Kirikiripriya

  • @punithpuni5173
    @punithpuni5173 11 дней назад

    Very inspiring vedio Sir

  • @Geetha99999
    @Geetha99999 12 дней назад

    ವ್ಯಕ್ತಿತ್ವ ವಿಕಸನ ಹಾಗೂ ವ್ಯಕ್ತಿತ್ವ ತರ್ಪಣ ಇದರ ಬಗ್ಗೆ ಮಾರ್ಗದರ್ಶನ ಹಾಗೂ ತರಬೇತಿ ಎಲ್ಲರಿಗೂ ಅತ್ಯವಶ್ಯಕ ಈ ಒಂದು ತರಬೇತಿಯಿಂದ ಸಕಾರಾತ್ಮಕ ಚಿಂತನೆಗಳ ಜೊತೆಗೆ ನಮ್ಮನ್ನು ನಾವು ಅವಲೋಕಿಸಿ ಕೊಳ್ಳಬಹುದು ಧನ್ಯವಾದಗಳು ಸರ್

  • @basavalingal818
    @basavalingal818 12 дней назад

    ವ್ಯಕ್ತಿತ್ವ ಅಂದರೆ ನಾವು ಆರೋಗ್ಯವಾಗಿ ಆರ್ಥಿಕವಾಗಿ ಜ್ಞಾನ ಉಳ್ಳವರಾಗಿ ಸಾಮಾಜಿಕವಾಗಿ ಉತ್ತಮ ಮಟ್ಟದಲ್ಲಿ ಇರುವುದೇ ವ್ಯಕ್ತಿತ್ವ ದರ್ಪಣ ಇವು ನಿತ್ಯ ನಿರಂತರವಾಗಿ ಅಳವಡಿಸಿಕೊಂಡು ಪಾಲಿಸಿಕೊಂಡು ಬಂದಾಗ ಸಾಧಕರ ಸ್ಥಿತಿಗೆ ಸೇರಲು ಸಹಾಯವಾಗುತ್ತದೆ ಸಮಾಜದಲ್ಲಿ ನಡೆಯುವ ವಿಷಯಗಳನ್ನು ಗಮನಿಸುವುದು ಕೇಂದ್ರೀಕರಿಸುವುದು ಒಳ್ಳೆಯ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಅನುಭವ ಗಳಿಸುತ್ತಾ ಸಾಗುವುದೇ ವ್ಯಕ್ತಿತ್ವದ ಕನ್ನಡಿ ವ್ಯಕ್ತಿತ್ವ ಕನ್ನಡಿ ಅದರಲ್ಲಿ ಅಡಗಿದೆ ನಿನ್ನ ನಡೆ-ನುಡಿ ವ್ಯಕ್ತಿತ್ವ ಒಂದು ಕನ್ನಡಿ ಸಾಧನೆಗೆ ಸಮಯ ಕೊಡಿ ವ್ಯಕ್ತಿತ್ವ ಪ್ರಥಮ ದರ್ಪಣ ನಮ್ಮ ಏಳಿಗೆಗೆ ಆರೋಗ್ಯ ಹಣ ವಿದ್ಯೆ ಎಲ್ಲವೂ ಕಾರಣ ಬಸವಲಿಂಗ ಎಲ್

  • @rohinibalakrishna9360
    @rohinibalakrishna9360 12 дней назад

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @katteeriswamy76Venkatapur
    @katteeriswamy76Venkatapur 13 дней назад

    ಜಯಪ್ರಕಾಶ್ ನಾಗತಿಹಳ್ಳಿ ಸರ್ ಅವರ ವ್ಯಕ್ತಿತ್ವ ಅನಾವರಣವನ್ನು ಈ ವಿಡಿಯೋ ಮೂಲಕ ನಾವೆಲ್ಲ ನೋಡಬಹುದು...

  • @katteeriswamy76Venkatapur
    @katteeriswamy76Venkatapur 13 дней назад

    ಸರ್ ನಮಸ್ತೆ ವ್ಯಕ್ತಿ ಪರಿವರ್ತನೆ ಆಗಲೂ 7 ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಮೂಲಕ ವ್ಯಕ್ತ ಪಡಿಸಿದ್ದೀರಾ ಸರ್ ನನಗೆ ಅನಿಸಿದ್ದು ಕಲಿಯೋದು ಬಹಳ ಇದೆ ಇನ್ನೂ ಕಲಿಯಬೇಕು ಎಂಬುದು ಈ ವಿಡಿಯೋ ದಲ್ಲಿ ಅರ್ಥ ಆಯ್ತು ಧನ್ಯವಾದಗಳು ಸರ್ 🎉🎉

  • @kavigkl3739
    @kavigkl3739 13 дней назад

    Sir nanu enu madidru bari kettaaloche chanchala manastiti bhaya akagrathe Ella yake

    • @jayaprakashnagathihalli
      @jayaprakashnagathihalli 13 дней назад

      ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕು. ನಮ್ಮ ತರಬೇತಿ ಅಗತ್ಯ. 9341269267 ಗೆ ಕರೆ ಮಾಡಿ course ಸೇರಬಹುದು.

  • @tatianazueva9868
    @tatianazueva9868 13 дней назад

    Very nice and beautiful singing sir 🙏

  • @vinodkumarbalakrishna533
    @vinodkumarbalakrishna533 14 дней назад

    Please give him Nobel prize..

  • @katteeriswamy76Venkatapur
    @katteeriswamy76Venkatapur 14 дней назад

    ಈ ವಿಡಿಯೋದಲ್ಲಿ ವ್ಯಕ್ತಿತ್ವ ವಿಕಸನ ಆಗೋದಕ್ಕೆ ಸಾಕಷ್ಟು ಸ್ನೇಹಿತರು ಪ್ರಶ್ನೆ ಗಳು ಕೇಳುವುದರ ಮೂಲಕ ನಾನು ಸಹ ಉತ್ತರ ಪಡೆದುಕೊಂಡೆ ಎಂದು ಹೇಳುತ್ತೇನೆ ಇದರಲ್ಲಿ ನನಗೆ ಒಂದು ಮುಖ್ಯವಾದ ವಿಚಾರ ತಿಳಿಯಿತು ಅದು ಏನು ಅಂದ್ರೆ ಮನಸಿನಲ್ಲಿ ಕೆಟ್ಟ ಆಲೋಚನೆ ಇಟ್ಟುಕೊಂಡವರಲ್ಲಿ ಅವರ ಮುಖದಲ್ಲಿ ಮುಗುಳ್ನಗೆ ಮಂದಹಾಸ ಕಾಣುವುದಿಲ್ಲ ಎಂಬುದು ತಿಳೀತು ತಮಗೆ ಧನ್ಯವಾದಗಳು ಸರ್ 🎉🎉🎉

  • @shruthishru1679
    @shruthishru1679 14 дней назад

    Sir stage mele matadta matadata voice nurvous nadugute yake

    • @jayaprakashnagathihalli
      @jayaprakashnagathihalli 14 дней назад

      @@shruthishru1679 It is Natural. To overcome, join our course Call 8050209779.

  • @Drrameshyoutube
    @Drrameshyoutube 14 дней назад

    Wow..it's me sir

  • @benakamsacademy3087
    @benakamsacademy3087 15 дней назад

    ನನ್ನ ಚಿಕ್ಕಂದಿನಿಂದಲೂ ನನ್ನ ಎಲ್ಲಾ ಗುರುಗಳಿಗೆ ಕೃತಜ್ಞತೆ ಗಳು ನಮನಗಳು ಇವತ್ತಿನ ಜೀವನ ಕಲೆಯನ್ನು ಕಲಿಸುವ ಜೇ ಪಿ ಸರ್ ರವರಿಗೂ ಹೃದಯ ಪೂರಕ ವಂದನೆಗಳು

  • @Geetha99999
    @Geetha99999 15 дней назад

    ಗುರು ಪೂರ್ಣಿಮೆಯ ಶುಭಾಶಯಗಳು ಹಾಗೂ ಎಲ್ಲಾ ನನ್ನ ಗುರುಗಳಿಗೂ ಧನ್ಯವಾದಗಳು 🙏 ಮಾರ್ಗದರ್ಶನ ನೀಡುತ್ತಿರುವ ಜೈ ಪ್ರಕಾಶ್ ನಾಗತ್ತಿಹಳ್ಳಿ ಸರ್ ಅವರಿಗೂ ಸಹ ಧನ್ಯವಾದಗಳು 🙏

  • @user-ch4jn6jz9k
    @user-ch4jn6jz9k 15 дней назад

    Super sir.❤❤❤😅😅

  • @shrikantayyahiremathsharan5108
    @shrikantayyahiremathsharan5108 16 дней назад

    How to writing mind writing sir..?

  • @shrikantayyahiremathsharan5108
    @shrikantayyahiremathsharan5108 16 дней назад

    ಲೈಫು ನಮ್ದೇನೆ

  • @shrikantayyahiremathsharan5108
    @shrikantayyahiremathsharan5108 16 дней назад

    Be in the present

  • @kavigkl3739
    @kavigkl3739 16 дней назад

    Sir what's app ಚಾನಲ್ Elva sir mathu nanu nimma book ಕೀಳರಿಮೆ ಅನನ್ಯತೆ ಅರಿಯದೆ ಅನುಕ್ಷಣ ಅನುಭವಿಸು e ಈ ಬುಕ್ ನಾನು ಓದುತ್ತಿದ್ದೇನೆ ಬಟ್ ನಿಮ್ಮ ಕಮ್ಯುನಿಟಿಗೆ ಸೇರೋ ಬಯಕೆ ಅದು ಹೇಗೆ

  • @anjankumarn3947
    @anjankumarn3947 17 дней назад

    This day (20th July 1969) man landed on the moon. Please talk about this. Inspirational. Kennedy's moon speech etc...

  • @manjunatham7872
    @manjunatham7872 17 дней назад

    👌👌👌🙏🙏🙏